೧. ಸಾರ್ವಜನಿಕ ಸೇವೆಲ್ಲಿ ರೋಲ್ಕಾಲ್ ಮಾಡುತ್ತಾನೆ ಎಂದು ಯದುಕುಮಾರ್ ಮೇಲೆ ಪ್ರತಿ ಹೆಜ್ಜೆಯಲ್ಲೂ ಅಡ್ದಗಾಲು ಹಾಕು ಎಂದು ಎತ್ತಿ ಕಟ್ಟಿ ಮೂರ್ತಿಯನ್ನು ಮುಂದೆ ಬಿಟ್ಟವರು ಯಾರು? (ಶಿರಾಗೇಟ್ ಕೊಲೆ ವಿಚಾರ)
೨. ಕೊಲೆಯಲ್ಲಿ ಡಿ.ಸಿ. ಸುಜಾತ ರವರ ಪಾತ್ರ ಏನು ? ಸದರಿ ಮೂರ್ತಿ ಜಮೀನನ್ನು ಡಿ.ಸಿ. ಸುಜಾತ ಅಗ್ರಿಮೆಂಟ್ ಹಾಕಿಸಿಕೊಂಡಿದ್ದಾಳೆನ್ನಲಾಗಿದೆ. ಡಿ.ಸಿ ಸುಜಾತಳನ್ನು ಪೋಲೀಸರು ಏಕೆ ವಿಚಾರಣೆ ಮಾಡಿಲ್ಲ ? (ಶಿರಾಗೇಟ್ ಕೊಲೆ ವಿಚಾರ)
೩. ತುಮಕೂರು ನಗರದಲ್ಲಿ ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಹೊಡೆಯುತ್ತಿರುವ ಒಳಮರ್ಮವನ್ನು ಕೆದಕಿದಾಗ ನರ್ಮ್ ಯೋಜನೆಯಡಿಯಲ್ಲಿ ರಸ್ತೆ ವಿಸ್ತರಣೆ ಮಾಡಿ ಭೂಮಾಲೀಕರಿಗೆ ಪರಿಹಾರ ನೀಡುವುದಾಗಿ ಕೇಂದ್ರದಿಂದ ಟೂಡಾ ರವರು ಹಣ ತಂದಿದ್ದಾರೆನ್ನಲಾಗಿದೆ. ಈ ಹಣವನ್ನು ಎಂ.ಎಲ್.ಎ ಮತ್ತು ಎಂ.ಪಿ ಕುಂದರನಹಳ್ಳಿ ಪ್ಲಾನಿನಲ್ಲಿ ಗುಳುಂ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ ಇದು ನಿಜವೆ ?
೪. ತುಮಕೂರಿನ ಶಿರಾಗೇಟ್ ಬಡಾವಣೆಯ ಮುಖ್ಯ ರಸ್ತೆಯ ಡಾಂಬರೀಕರಣ ಪಡೆದಿರುವ ವ್ಯಕ್ತಿ ಕಾಮಗಾರಿ ಮಾಡದೆ ಹಣ ಪಡೆದಿದ್ದಾನೆನ್ನಲಾಗಿದೆ ಇದು ನಿಜವೆ?
೫. ತುಮಕೂರಿನಲ್ಲಿ ಇವರನ್ನು ಎದುರುಹಾಕಿಕೊಂಡರೆ ಕೊಲ್ಲುವ ಸುಪಾರಿ ನೀಡಲು ಮುಂದಾಗಿದ್ದಾರೆನ್ನಲಾಗಿದೆ ನಿಜವೆ? ಪ್ರಜಾಪ್ರಗತಿ ನಾಗಣ್ಣ, ಕುಂದರನಹಳ್ಳಿ ರಮೇಶ, ಜಿ.ಎಸ್. ಬಸವರಾಜು, ಸೊಗಡು ಶಿವಣ್ಣ, ಡಾ.ಹುಲಿನಾಯಕ, ಹೆಬ್ಬಾಕ ರವಿ, ಲ್ಯಾನ್ಸಿ ಹೆಚ್. ಪಾಯಸ್, ಎಸ್.ಷಪಿ ಅಹಮದ್, ರಫ಼ೀಕ್ ಅಹಮದ್, ಅಫ಼್ತಾಬ್ ಅಹಮದ್, ಇವರೆಲ್ಲಾ ಜನನಾಯಕರು ಅಲ್ಲ, ವಾಮ ಮಾರ್ಗದಿಂದ ಹಣವನ್ನು ಕ್ರೋಡೀಕರಿಸಿ ಗೂಂಡಾಗಳನ್ನು ಬೆಳಸಿಕೊಂಡಿದ್ದಾರೆ. ಇವರ ಪೈಕಿ ಸೊಗಡು ಶಿವಣ್ಣ ರೌಡಿ ಪಡೆಯನ್ನು ಮಟ್ಟಹಾಕಲು ಪ್ರಯತ್ನಿಸುತ್ತಾನಾದರೂ ಇವನ ಹೆಸರಲ್ಲಿ ಅನ್ಯರು ಮಾಡಿ ಇವನ ಮೂತಿಗೆ ಬಳಿಯುವ ರಾಜಕಾರಣ ತುಮಕೂರಿನಲ್ಲಿ ನಡೆಯುತ್ತಿದೆ.
೬.ಪ್ರಜಾಪ್ರಗತಿ ನಾಗಣ್ಣ ಯಾವ ಮಾರ್ಗದಲ್ಲಿ ತುಮಕೂರಿನ ಕಾನೂನು ಬಾಹಿರ ದಂದೆಗಳಿಗೆಲ್ಲಾ ಒಡೆಯನಾಗಿದ್ದಾನೆಂದರೆ, ಮೊನ್ನೆ ಈತನ ಪತ್ರಿಕೆಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ತಾಣಗಳು ಎಂದು ಪತ್ರಿಕೆಯಲ್ಲಿ ಬರೆಸಿ ಅಲ್ಲಿಂದಲೂ ತಿಂಗಳಿಗೆ ಐವತ್ತು ಸಾವಿರ ರೋಲ್ಕಾಲ್ ಫ಼ಿಕ್ಸ್ ಮಾಡಿಸಿಕೊಂಡಿದ್ದಾನೆನ್ನಲಾಗಿದೆ. ಇದರ ಬಗ್ಗೆ ತನಿಖೆ ಮಾಡುತ್ತಾರೆಯೇ ಪೋಲೀಸರು ಅಥವ ಈ ಬ್ಲಾಗಿನ ಕರ್ತನನ್ನು ಹುಡುಕಲು ಸಾಹಸ ಮಾಡುತ್ತಾರೆಯೇ ಕಾದು ನೋಡಬೇಕಿದೆ.